Chief minister H.D. Kumaraswamy will visit national college in Bengaluru on Monday where himself studied his degree. <br /> <br />ಎಚ್‌ಡಿ ಕುಮಾರಸ್ವಾಮಿಯವರು ಅವರು ಓದಿದ ಬೆಂಗಳೂರು ನ್ಯಾಷನಲ್ ಕಾಲೇಜಿಗೆ ಸೋಮವಾರ (ಜೂನ್.4)ರಂದು ಬೆಳಗ್ಗೆ 10.30ಗಂಟೆಗೆ ಭೇಟಿ ನೀಡಲಿದ್ದಾರೆ. ಕುಮಾರಸ್ವಾಮಿ ಇದೇ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದೆ. <br />